ತಾ. ಪಂ. ಮಾಜಿ ಸದಸ್ಯ ಅಂಪಾರು ಅಶೋಕ್ ಕುಮಾರ್ ಶೆಟ್ಟಿ ನಿಧನ

0
1363

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :
ಕುಂದಾಪುರದ ಖ್ಯಾತ ಪಿಡ್ಲ್ಯೂಡಿ ಕಂಟ್ರಾಕ್ರ್ಟರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಧುರೀಣ ಅಂಪಾರು ಅಶೋಕ್ ಕುಮಾರ್ ಶೆಟ್ಟಿ(51) ಅವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here