ಕೋಟ :ಬಾರಿಕೆರೆ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ರವಿ ಕುಂದರ್ ಆಯ್ಕೆ

0
479

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟದ ಬಾರಿಕೆರೆ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ರವಿ ಕುಂದರ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸುರೇಶ್ ಕಾಂಚನ್, ಉಪಾಧ್ಯಕ್ಷರಾಗಿ ಪ್ರಮೋದ ಆಚಾರ್, ಪ್ರಧಾನ ಕಾರ್ಯದರ್ಶಿಯಾಗಿ ಪವನ್ ಕುಂದರ್, ಜತೆಕಾರ್ಯದರ್ಶಿ ಪ್ರತಾಪ್ ಬಾರಿಕೆರೆ, ಕೋಶಾಧಿಕಾರಿಶ್ರೀಕಾಂತ್ ಆಚಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರವಿಕಿರಣ್ ಬಾರಿಕೆರೆ, ಜತೆಕಾರ್ಯದರ್ಶಿ ವಿಶ್ವಾಸ್ ಬಾರಿಕೆರೆ, ಕ್ರೀಡಾಕಾರ್ಯದರ್ಶಿ ಪ್ರಜ್ವಲ್ ಕಾಂಚನ್, ಜತೆ ಕ್ರೀಡಾ ಕಾರ್ಯದರ್ಶಿ ಗಣೇಶ್ ಪೂಜಾರಿ ಆಯ್ಕೆಯಾಗಿದ್ದರು.

LEAVE A REPLY

Please enter your comment!
Please enter your name here