ಮೆಹರಾಜ್ ಜುಮ್ಮ ಮಸೀದಿ ಗುಲ್ವಾಡಿ ನೂತನ ಅಧ್ಯಕ್ಷರಾಗಿ ಜಿ.ಟಿ.ಉಸ್ಮಾನ್ ಆಯ್ಕೆ

0
474

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಮೆಹರಾಜ್ ಜುಮ್ಮ ಮಸೀದಿ ಗುಲ್ವಾಡಿ ಇದರ 2021-22 ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಜಿ.ಟಿ.ಉಸ್ಮಾನ್ ಅವಿರೋಧ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ಸಂತೆಮಕ್ಕಿ ಪಕೀರ್ ಸಾಹೇಬ್, ಉಪಾಧ್ಯಕ್ಷರಾಗಿ ಜಿ.ಪಿ.ಮೊಹಮ್ಮದ, ಹಾಜಿ.ಹಮೀದ್ ಸಾಹೇಬ್, ಪ್ರಧಾನ ಕಾರ್ಯದರ್ಶಿಯಾಗಿ ಆಲಿ ಅಕ್ಬರ್, ಜೊತೆ ಕಾರ್ಯದರ್ಶಿಯಾಗಿ ಪಳ್ಳಿ ಉಸ್ಮಾನ್, ಕೋಶಾಧಿಕಾರಿಯಾಗಿ ಜಿ.ಕೆ. ಹಂಝ, ಗೌರವ ಸದಸ್ಯರಾಗಿ ಪಕೀರ್ ಹಸನಬ್ಬ , ಹೆಚ್.ಎಂ.ಹಂಝ, ಎಸ್.ಎಸ್.ಹನೀಫ್, ಜಿ.ಹೆಚ್. ಇಬ್ರಾಹಿಂ, ಜಿ.ಹೆಚ್. ಅಬ್ದುಲ್ಲ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here