ಗುಂಡ್ಮಿ-ನಾಗರತ್ನ ರಾಮಚಂದ್ರ ಗುಂಡ್ಮಿ ರಾಷ್ಟ್ರಮಟ್ಟಕ್ಕೆ

0
854

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕರ್ನಾಟಕ ರಾಜ್ಯ ಸರಕಾರಿ ನೌಕರರ,ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಸ.ಹಿ ಪ್ರಾ ಶಾಲೆ ಮಣೂರು ಪಡುಕರೆಯ ಶಿಕ್ಷಕಿ ನಾಗರತ್ನ ರಾಮಚಂದ್ರ ಜಿ. ಇವರು 100 ಮೀಟರ್ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಉಡುಪಿ ಜಿಲ್ಲೆಯ ಗುಂಡ್ಮಿ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here