ಹಂಗಾರಕಟ್ಟೆ :ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ ಹೆಬ್ಬಾರ್ ಅವರಿಗೆ ಸನ್ಮಾನ

0
349

ಕುಂದಾಪುರ ಮಿರರ್ ಸುದ್ದಿ…

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ನಿವೃತ್ತ ಪ್ರಾಂಶುಪಾಲರಾದ ಮಹಾಬಲೇಶ್ವರ ಹೆಬ್ಬಾರ್ ದಂಪತಿಗಳನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಗಣೇಶ್.ಜಿ ಮಾತನಾಡಿ ಮಹಾಬಲೇಶ್ವರ ಹೆಬ್ಬಾರ್ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುದನ್ನು ಸ್ಮರಿಸಿಕೊಂಡರು. ರೋಟರಿ ಸಂಸ್ಥೆಯ ಹಿರಿ ಸದಸ್ಯೆ ರತ್ನ ಜೆ ರಾಜ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಲೀಲಾವತಿ ಜಿ ಪೂಜಾರಿ , ರೋಟರಿ ಕಾರ್ಯದರ್ಶಿ ಸುಲತ ಎಸ್ ಹೆಗ್ಡೆ , ಸದಸ್ಯರಾದ ವಿಘ್ನೇಶ್ವರ ಅಡಿಗ, ನಾಗರಾಜ ದೇವಾಡಿಗ , ಕರುಣಾಕರ ಶೆಟ್ಟಿ , ಸಂತೋಷ್ ಹೆಬ್ಬಾರ್ , ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here