ಶ್ರೀ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಜಯಂತ ಅಮೀನ್ ಆಯ್ಕೆ

0
456

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನ ಕೋಡಿ-ಕನ್ಯಾಣ ಇದರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಜಯಂತ ಅಮೀನ್ ಆಯ್ಕೆ. ಗೌರವಾಧ್ಯಕ್ಷರಾಗಿ ನಾಡೋಜ ಡಾ. ಜಿ. ಶಂಕರ್, ಆನಂದ ಸಿ. ಕುಂದರ್, ಕಾರ್ಯಾಧ್ಯಕ್ಷರಾಗಿ ದೇವದಾಸ್ ಸಾಲಿಯಾನ್, ಉಪಾಧ್ಯಕ್ಷರಾಗಿ ನರಸಿಂಹ ಪೂಜಾರಿ, ಮುತ್ತಪ್ಪ ಸಾಲಿಯಾನ್, ಮಂಜುನಾಥ ತಿಂಗಳಾಯ, ರಾಮ ಪೂಜಾರಿ,ಕಾರ್ಯದರ್ಶಿ ಸತೀಶ ತಿಂಗಳಾಯ, ಜತೆ ಕಾರ್ಯದರ್ಶಿ ಲೋಕೇಶ ಮೆಂಡನ್, ಕೃಷ್ಣ ಪೂಜಾರಿ, ವಿಶ್ವನಾಥ ಪೂಜಾರಿ, ಕೋಶಾಧಿಕಾರಿ ಶಂಕರ ಕುಂದರ್ ಮತ್ತು ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.

LEAVE A REPLY

Please enter your comment!
Please enter your name here