ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲಿಜನ್‍ನ ಅಧ್ಯಕ್ಷರಾಗಿ ಕೇಶವ ಆಚಾರ್ ಕೋಟ ಪುನರಾಯ್ಕೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲಿಜನ್‍ನ ಅಧ್ಯಕ್ಷರಾಗಿ ಕೇಶವ ಆಚಾರ್ ಕೋಟ ಪುನರಾಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವಿನಯಚಂದ್ರ ಕುಂದಾಪುರ ಆಯ್ಕೆಯಾದರು.

ಕೇಶವ ಆಚಾರ್ ಕೋಟ ಇವರು ಜೆಸಿಐ ಸಾಸ್ತಾನ ವೈಬ್ರೆಂಟ್‍ನ ಪೂರ್ವಾಧ್ಯಕ್ಷರು, ಜೆಸಿಐ ಕೋಟ ಬ್ರಿಗೇಡಿಯರ್‍ನ ಸ್ಥಾಪಕರು. ಜೆಎಸಿ ಯ ವಲಯ 15ರ ಪ್ರಸ್ತುತ ಖಜಾಂಚಿ, ಪಂಚವರ್ಣ ಯುವಕ ಮಂಡಲ ಕೋಟ ಇದರ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *

More posts

Exit mobile version