ಕೋಡಿ ಕನ್ಯಾಣ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಸಮುದ್ರ ಪೂಜೆ

0
549

ಕುಂದಾಪುರ ಮಿರರ್ ಸುದ್ದಿ…

ಕೋಟ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಡಿ ಕನ್ಯಾಣ ಇದರ ವತಿಯಿಂದ ಪ್ರತಿ ವರ್ಷ ನಡೆಯುವ ಸಮುದ್ರ ಪೂಜೆ ಶನಿವಾರ ನೆರವೆರಿತು. ಸಮುದ್ರ ಪೂಜಾ ವಿಧಿಗಳನ್ನು ವಿದ್ವಾನ್ ಸುಬ್ರಾಯ ಐತಾಳ್ ನೆರವೆರಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸಂತೋಷ್ ಖಾರ್ವಿ, ಉಪಾಧ್ಯಕ್ಷರಾದ ಸಂತೋಷ್ ಕುಂದರ್, ಉದಯ್ ಕಾಂಚನ್, ಕಾರ್ಯದರ್ಶಿ ಸುಧೀರ್ ಕುಂದರ್, ಜೊತೆ ಕಾರ್ಯದರ್ಶಿ ವೆಂಕಟೇಶ್ ಮೆಂಡನ್, ವಾಮನ ಸಾಲಿಯಾನ, ಪ್ರಭಾಕರ್ ಮೆಂಡನ್, ನಾರಾಯಣ ಬಂಗೇರ ,ಅಣ್ಣಪ್ಪ ಕುಂದರ್, ಸತೀಶ್ ಕುಂದರ್ ,ರಾಘವ ಕುಂದರ್, ಮಂಜುನಾಥ ಕುಂದರ್, ಗಣೇಶ್ ಕುಂದರ್ ,ಶ್ರೀರಾಮ ದೇಗುಲದ ಅಧ್ಯಕ್ಷರಾದ ರಾಘವೇಂದ್ರ ಕರ್ಕೇರ, , ರಾಮಚಂದ್ರ ಖಾರ್ವಿ ,ಆನಂದ ತಂಡೇಲ್ಕರ್, ನಾಗರಾಜ ಖಾರ್ವಿ, ಶ್ರೀನಿವಾಸ ಪೂಜಾರಿ ,ವಿಜಯ ತಿಂಗಳಾಯ, ಮುತ್ತಪ್ಪ ಸಾಲಿಯಾನ್, ಸುಬ್ರಮಣ್ಯ ಖಾರ್ವಿ, ಜೀವನ ಖಾರ್ವಿ, ವಿಜಯ ಕರ್ಕೇರ, ಚಂದ್ರ ಕುಂದರ್, ಪ್ರಕಾಶ್ ಬಂಗೇರ, ಸಂತೋಷ್ ಸಾಲಿಯಾನ್, ಮೀನುಗಾರ ಮುಖಂಡರಾದ ಸಂತೋಷ್ ಕುಂದರ್, ಶಂಕರ್ ಸಿರಿಯಾನ್, ನರಸಿಂಹ ಕೋಟ್ಯಾನ್, ಜಯಂತ ಬೆನ್ನು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here