ಹೆಮ್ಮಾಡಿ ಆಧ್ಯಾತ್ಮಿಕ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ

0
6

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಆಧ್ಯಾತ್ಮಿಕ ಯೋಗ ಕೇಂದ್ರ ಹೆಮ್ಮಾಡಿ ಇಲ್ಲಿ ಯೋಗ ಶಿಕ್ಷಕಿ ಸುಜಾತ ಎಸ್. ಇವರ ಮಾರ್ಗದರ್ಶನದಲ್ಲಿ ಸೂರ್ಯ ನಮಸ್ಕಾರ ಮತ್ತು ವಿವಿಧ ಆಸನಗಳನ್ನು ಮಾಡುವುದರ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಯೋಗ ಕೇಂದ್ರದ ಯೋಗಬಂಧುಗಳಲ್ಲದೇ, ಊರಿನ ಪ್ರಮುಖರು ಕೂಡ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here