ಬೈಂದೂರಿನ ಉಳ್ಳೂರು11ರ ಕಂಬಳದಲ್ಲಿ ಗಿರಿಜಾ ರೋಡ್ ಲೈನ್ಸ್ ಗಾಡಿ ಭೋಜ ಕೂಸ ಪೂಜಾರಿ ಕಂಬಳ ಕೋಣಗಳ ಪ್ರಾಬಲ್ಯ

0
17

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಬೈಂದೂರಿನ ಉಳ್ಳೂರು -11ರ ಕಂಬಳ ಮಹೋತ್ಸವದಲ್ಲಿ ಜಿಲ್ಲೆಯ ಪ್ರಸಿದ್ಧ ಕಂಬಳ ಸ್ಪರ್ಧಿ ಗಿರಿಜಾ ರೋಡ್ ಲೈನ್ಸ್ ಗಾಡಿ ಭೋಜ ಕೂಸ ಪೂಜಾರಿ ಮನೆತನದ ಕಂಬಳ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಇತ್ತೀಚಿನ ಕೆಲ ವರ್ಷದಿಂದ ವಿವಿಧ ಭಾಗಗಳಲ್ಲಿ ಆಯೋಜಿಸಲಾದ ಕಂಬಳ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಬಹುಮಾನ ಮೂಡಿಗೆರಿಸಿಕೊಂಡಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here