ಪಾಂಡೇಶ್ವರ- ಮೂಡಹಡು ಗಣೇಶೋತ್ಸವ ಸಮಿತಿಗೆ ಆಯ್ಕೆ

0
36

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಇಲ್ಲಿನ ಪಾಂಡೇಶ್ವರ ಮೂಡಹಡು 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ರವಿ ಕುದ್ರು, ನಾರಾಯಣ ವಿ ಆಚಾರ್, ವಿಜಯ್ ಆಚಾರ್, ಉಪಾಧ್ಯಕ್ಷರಾಗಿ ಗಣೇಶ್ ಆಚಾರ್, ಕಾರ್ಯದರ್ಶಿಯಾಗಿ ವಿಘ್ನೇಶ ಸಾಧನ, ದಿನೇಶ್ ಬಾಂದವ್ಯ
ಜೊತೆ ಕಾರ್ಯದರ್ಶಿ ಮಮತಾ, ಭುವನ, ಸಾಗರ,ರಾಘವೇಂದ್ರ ಆಚಾರ್, ಕೋಶಧಿಕಾರಿಯಾಗಿ ನಾಗೇಂದ್ರ. ಕಲಾ ಕಾರ್ಯದರ್ಶಿಯಾಗಿ ವಿಜಯ ಮೂಡಕಟ್ಟು, ವಿಜೇತ್ ಆಚಾರ್,
ಜೊತೆ ಕಲಾ ಕಾರ್ಯದರ್ಶಿಯಾಗಿ ಆದರ್ಶ್ ಆಚಾರ್, ಸುಜಾತಾ ವೆಂಕಟೇಶ, ಜ್ಯೋತಿ ಚಂದ್ರ ನಾಯ್ಕ್, ರತ್ನ,
ಕ್ರೀಡಾ ಕಾರ್ಯದರ್ಶಿಯಾಗಿ ರತ್ನಕರ ಆಚಾರ್, ಶ್ಯಾಮಲ ವಿಜಯ್, ಜೊತೆ ಕ್ರೀಡಾ ಕಾರ್ಯದರ್ಶಿ ಮೀನಾ ರವಿ, ಶ್ರೇಯಸ್, ಕಾರ್ತಿಕ್ ಮಣಿ,ಅಭಯ ಅಹನ್, ಜ್ಯೋತಿ, ನಾಗರತ್ನ. ಸೀಮಾ ವಿಜಯ್, ಕಾವೇರಿ.
ಅಲಂಕಾರ ಸಮಿತಿಯಲ್ಲಿ ಚಂದ್ರ, ನಾಗರಾಜ, ರವಿಕಿರಣ, ಸುಧಾಕರ್ ಆಚಾರ್, ಮೆರವಣಿಗೆ ಉಸ್ತುವಾರಿಯಾಗಿ ರವೀಶ್ ಶ್ರೀಯಾನ್, ರಕ್ಷಿತ್ ಹೊಳ್ಳ,ಗಣೇಶ್ ಬೆಣ್ಣೆಕುದ್ರು, ಪ್ರಶಾಂತ್, ರಾಘವೇಂದ್ರ ಪೂಜಾರಿ, ಶಾಲಿನಿ, ವಿಮಲಾ, ಗೀತಾ ಮೇಲೆ ಬೆಟ್ಟು, ಪ್ರಾಸದ ಪೂಜಾರಿ, ಸುರೇಶ ಪೂಜಾರಿ ತೀರ್ಥಭೈಲ್, ಚರಣ್ ಪೂಜಾರಿ, ಸಲಹಾ ಸಮಿತಿಯಲ್ಲಿ ನಯನ ಕುದ್ರು,ಸುರೇಂದ್ರ, ರಾಜು ಪೂಜಾರಿ,
ಪ್ರಚಾರ ಸಮಿತಿಯಲ್ಲಿ ಆದರ್ಶ, ಶ್ರೀಷಾ, ರಾಹುಲ,ಚರಣ,ಮನಿಷಾ, ಭಾರತ್ ರಾಜ್, ನಾಗರಾಜ್ ಪೂಜಾರಿ, ಸುಮುಖ, ಶ್ರವಂತ್, ವಿನೇಶ್ ಆಯ್ಕೆಯಾಗಿದ್ದಾರೆ.

Click Here

LEAVE A REPLY

Please enter your comment!
Please enter your name here