ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಸಮೀಪದ ಬಾರಿಕರೆ ರಾಜು ಮೊಗವೀರ ಮತ್ತು ಪ್ರೇಮಾ ಅವರ ಪುತ್ರ ಸಾತ್ವಿಕ್ ಆರ್. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡಾ 99.5% ಅಂಕ ಗಳಿಸಿ ತೇರ್ಗಡೆಗೊಂಡಿದ್ದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ ಹಿನ್ನಲ್ಲೆಯಲ್ಲಿ ನಮ್ಮ ವಿ. ಥರ್ಟಿನ್ ವಾಟ್ಸ್’ಆಪ್ ಗ್ರೂಪಿನ ಸದಸ್ಯರಾದ ಅಶೋಕ್ ಎಲ್. ಮಂದಾರ್ತಿ ಅವರ ಮುಂದಾಳತ್ವದಲ್ಲಿ ಸಾತ್ವಿಕ್’ರನ್ನು ಗೌರವಿಸಿ ಗುರುತಿಸಲಾಯಿತು. ಈ ಸಂದರ್ಭದಲ್ಲಿ ಗ್ರೂಪ್‍ನ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.











