ಕುಂದಾಪುರ ಮಿರರ್ ಸುದ್ದಿ…
ಕೋಟ: ಗಿಳಿಯಾರು ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಆಚಾರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಹೇರ್ಳೆ, ಕಾರ್ಯದರ್ಶಿಯಾಗಿ ಜಿ. ಅಕ್ಷಯ ಕುಮಾರ ಸೋಮಯಾಜಿ. ಜೊತೆ ಕಾರ್ಯದರ್ಶಿ ಸದಾಶಿವ ತೆಂಕುಮನೆ, ಮಂಜುನಾಥ, ರಾಘವೇಂದ್ರ ಶೆಟ್ಟಿ. ವಾಸು ಆಚಾರ್ಯ, ಕೋಶಾಧಿಕಾರಿ ರಾಘವೇಂದ್ರ ಆಚಾರ್, ಜೊತೆ ಕೋಶಾಧಿಕಾರಿ ನಂದೀಶ,ನಯನ, ಗೌರವ ಸಲಹೆಗಾರರಾಗಿ ರಾಘವೇಂದ್ರ ಕುಂದರ್, ಶೇಖರ ಜಿ, ಜಯ ಮೊಗವೀರ, ಸುರೇಶ ಪೂಜಾರಿ, ಯೋಗಾನಂದ ಆರ್ ಹೆಗ್ಡೆ, ಸದಸ್ಯರುಗಳಾಗಿ ನಿತೇಶ್,ವಿನಯ ಆಚಾರ್,ಸತೀಶ,ಸಂತೋಷ,ಸುಭಾಷ ಪೂಜಾರಿ, ಶರತ ಆಚಾರ್,ಭಾರ್ಗವ ರಕ್ಷತ್ ಶೆಟ್ಟಿ,ರಾಘವೇಂದ್ರ ಪೂಜಾರಿ ಯೋಗೇಂದ್ರ ಪೂಜಾರಿ,ಲಕ್ಷ್ಮಣ ಆಯ್ಕೆಯಾಗಿದ್ದಾರೆ.










