ಉಡುಪಿ :ಧರ್ಮಸ್ಥಳ ಕ್ಷೇತ್ರದಿಂದ ಉಡುಪಿ ಪುತ್ತಿಗೆ ಮಠಕ್ಕೆ 10 ಲಕ್ಷ ಮೊತ್ತದ ಸಹಾಯಧನ

0
502

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 10 ಲಕ್ಷ ರೂಪಾಯಿ ಸಹಾಯಧನದ ಡಿಡಿ ಉಡುಪಿ ತಾಲೂಕಿನ ಪುತ್ತಿಗೆ ಮಠದ ಪರ್ಯಾಯಕ್ಕೆ ಹಸ್ತಾಂತರಿಸಲಾಯಿತು. ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಅವರು ಸ್ವಾಮೀಜಿಯವರಿಗೆ ಡಿಡಿ ಯನ್ನು ಹಸ್ತಾಂತರಿಸಿದರು.

Click Here

ಈ ಸಂದರ್ಭ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಸತ್ಯನಂದ ನಾಯಕ್, ಜಿಲ್ಲಾ ಜನ ಜಾಗೃತಿ ಸಮಿತಿಯ ಸದಸ್ಯ ಶಿವಕುಮಾರ್, ಭಜನ್ ಪರಿಷತ್ ಉಪಾಧ್ಯಕ್ಷೆ ವಜ್ರಾಕ್ಷಿ, ವಲಯ ಅಧ್ಯಕ್ಷೆ ಗೀತಾ, ಯೋಜನಾಧಿಕಾರಿಗಳು, CSC ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here