ತಲ್ಲೂರು: ಬೃಹತ್ ಉದ್ಯಮದಿಂದ ಮನೆಗಳಿಗೆ ತೊಂದರೆ ಆರೋಪ – ಮನವಿ

0
190

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಅಡುಗೆ ಮಸಾಲಾ ಉತ್ಪನ್ನಗಳನ್ನು ತಯಾರಿಸುವ ಉದ್ಯಮದಿಂದ ಸುತ್ತಮುತ್ತಲಿನ ಸುಮಾರು 40 ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಅರೋಪಿಸಿದ ಪ್ರತಿಭಟನಾಕಾರರು ತಲ್ಲೂರು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ಸಲ್ಲಿಸಿದರು.

Click Here

ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಶಿವಾನಂದ ಶೆಟ್ಟಿ, ಉದ್ಯಮದಿಂದ ಬದುಕುವುದೇ ಕಷ್ಟ ಎಂದು ಅಳಲು ತೋಡಿಕೊಂಡರು.

ಈ ಸಂದರ್ಭ ಸ್ಥಳೀಯರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

Click Here

LEAVE A REPLY

Please enter your comment!
Please enter your name here