ಕೋಡಿ ಬ್ಯಾರೀಸ್: ಸಿಬಿಎಸ್ಇನಲ್ಲಿ ತ್ರಿಷಾಗೆ 519 ಅಂಕ

0
334

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಿಬಿಎಸ್ಇ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ತ್ರಿಷಾ ಎಂಬ ವಿದ್ಯಾರ್ಥಿನಿ 519 ಅಂಕಗಳನ್ನು ಪಡೆದಿದ್ದಾಳೆ.

Click Here

ಈ ಬಾರಿಯ ಸಿಬಿಎಸ್ಇ ಹತ್ತನೇ ತರಗತಿಯ ಪರೀಕ್ಷೆ ಬರೆದ ಒಟ್ಟು 37 ವಿದ್ಯಾರ್ಥಿಗಳ ಪೈಕಿ ತ್ರಿಷಾ, ಎಫ್ ಎಂ ಝಿಫಾನ್, ಶಾಂತಾಶ್ರೀ , ಕೆ ಬಿ ಅಸೀರ ಉನ್ನತ ದರ್ಜೆಯಲ್ಲಿ, 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕುಮಾರಿ ತ್ರಿಷಾ 519 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.

Click Here

LEAVE A REPLY

Please enter your comment!
Please enter your name here