ಮರವಂತೆಯ ಪ್ರದೀಪ ಪೂಜಾರಿ ಸಿಎ ತೇರ್ಗಡೆ

0
254

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಿಎ ಅಂತಿಮ ಪರೀಕ್ಷೆಯಲ್ಲಿ ಮರವಂತೆಯ ಪ್ರದೀಪ ಪೂಜಾರಿ ತೇರ್ಗಡೆ ಹೊಂದಿದ್ದಾರೆ.

Click Here

ಇವರು ಮರವಂತೆಯ ಕೃಷ್ಣ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರ. ಇವರು ಬೆಂಗಳೂರಿನ ಶ್ರೀನಾಥ್ ಆಂಡ್ ಕೋ. ಚಾರ್ಟೆಡ್ ಅಕೌಂಟೆಂಟ್ ಅವರಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

Click Here

LEAVE A REPLY

Please enter your comment!
Please enter your name here