ಕುಂದಾಪುರ ಮಿರರ್ ಸುದ್ದಿ..
ಕೋಟ:ಅಖಿಲ ಕರ್ನಾಟಕ ಜೋಗಿ ಸಮಾಜ ಸೇವಾ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ದೇವರಾಜ್ ಜೋಗಿ ಆಯ್ಕೆಯಾಗಿದ್ದಾರೆ.
ಗೌರವಧ್ಯಕ್ಷರಾಗಿ ಭಾಸ್ಕರ ಜೋಗಿ ಕೋಟ. ಉಪಾಧ್ಯಕ್ಷರಾಗಿ ರವೀಂದ ಜೋಗಿ ಕೋಟ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಉಡುಪಿ,ಜೊತೆಕಾರ್ಯದರ್ಶಿಯಾಗಿ ರವೀಂದ್ರ ಜೋಗಿ ಗುಡ್ಡೆಅಂಗಡಿ, ಸಂಘಟನಾ ಕಾರ್ಯದರ್ಶಿ ಡಾ.ಪೂರ್ಣಿಮಾ ಜೋಗಿ,ಸಂಘಟನಾ ಕಾರ್ಯದರ್ಶಿ ಅಮೃತ್ ಜೋಗಿ ಕೋಟ,ಕೋಶಾಧಿಕಾರಿ ಚಂದ್ರ ಜೋಗಿ ಶ್ಯಾನ್‍ಕಟ್ಟು,ಕಾರ್ಯಕಾರಿ ಸಮಿತಿ. ಸದಸ್ಯರಾಗಿ ಹರಿಶ್ಚಂದ್ರ ಜೋಗಿ ಕಟಪಾಡಿ ಬಾಲಕೃಷ್ಣಜೋಗಿ ಉಡುಪಿ, ತೋಟದಪ್ಪ ಶಿವಮೊಗ್ಗ,ಸುಶೀಲಾ ಜೋಗಿ ಕಾಳವಾರ, ಗೋಪಾಲ ಜೋಗಿ ಹಳಗೆರಿ ಆಯ್ಕೆಯಾಗಿದ್ದಾರೆ.











