ಲಯನ್ಸ್ ಕ್ಲಬ್ ಹಂಗಳೂರು ಪ್ರಾಯೋಜಕತ್ವದಲ್ಲಿ ನೂತನ ಲಯನ್ಸ್ ಕ್ಲಬ್

0
139

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ರೋವನ್ ಡಿ ಕೋಸ್ತ pmjf ಇವರ ಉಸ್ತುವಾರಿಯಲ್ಲಿ ಆರಂಭಗೊಳ್ಳಲಿರುವ ನೂತನ ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ನ ನೂತನ ಲಯನ್ಸ್ ಸದಸ್ಯರಿಗೆ ಅಂತರಾಷ್ಟ್ರೀಯ ಲಯನ್ಸ್ ಬಗ್ಗೆ ಮಾಹಿತಿ ನೀಡುವ ಒರಿಯಂಟೇಷನ್ ಶಿಬಿರವನ್ನು ಸೆಪ್ಟೆಂಬರ್ 29 ರಂದು ಕುಂದಾಪುರದ ಪಿಸಿಪಿ ಆಡಿಟೋರಿಮ್ ನಲ್ಲಿ ಏರ್ಪಡಿಸಲಾಯಿತು.

ಅಧ್ಯಕ್ಷ ಲಯನ್ ರೋವನ್ ಡಿ’ಕೊಸ್ತ ಸ್ವಾಗತಿಸಿದರು.
ಲಯನ್ ರಮಾನಂದ ಪಿಎಂಜೆಏಫ್ ಇವರು ನೂತನ ಸದಸ್ಯರಿಗೆ ಅಂತರಾಷ್ಟ್ರೀಯ ಲಯನ್ಸ್ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

Click Here

ಶಿಬಿರದಲ್ಲಿ ಜಿಲ್ಲಾ ಗವರ್ನರ್ ಲಯನ್ ಹನೀಫ್ ಮಹಮ್ಮದ್ ಎರಡನೇ ಉಪ ರಾಜ್ಯಪಾಲ ಲಯನ್ ರಾಜೀವ ಕೋಟ್ಯಾನ್, ಕ್ಯಾಬಿನೆಟ್ ಸದಸ್ಯರಾದ ಲಯನ್ ಶ್ರೀನಿವಾಸ್ ಪೈ, ಲಯನ್ ಪಾಂಡುರಂಗ ಆಚಾರ್, ಲಯನ್ ಮನೋಹರ್, ಲಯನ್ ಜೆರಾಲ್ಡ್ ಫೆರ್ನಾಂಡಿಸ್ ಹಾಗೂ ಲಯನ್ ಸೋಮನಾಥ್ ಹೆಗ್ಡೆ, ಲಯನ್ ಆನಂದ ಶೆಟ್ಟಿ , ಲಯನ್ ವಿಲ್ಫ್ರೆಡ್ ಮೇನೇಝ್ಸ್ ಸ್ , ರಜತ್ ಹೆಗ್ಡೆ ಲಯನ್ ರಮೇಶ್ ಶೆಟ್ಟಿ ಮತ್ತು ಹಂಗಳೂರು ಲಯನ್ ಕ್ಲಬ್ ನ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಉತ್ತಮವಾಗಿ ಓರಿಯಂಟೇಶನ್ ಕಾರ್ಯಸಮರ್ಪಕವಾಗಿ ನಿರ್ವಹಿಸಿದ. ಲಯನ್ ರಮಾನಂದ pmjf ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ವೆಯ್ಟ್ ಝೋನ್. ಲಯನ್ ಕ್ಲಬ್ ನ ಸುಮಾರು 30 ಸದಸ್ಯರು ಉಪಸ್ಥಿತರಿದ್ದರು.

ಝೋನ್ ಚೇರ್ಮನ್ ಲಯನ್ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here