ಕುಂದಾಪುರ :ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್ – ಗಣೇಶ್ ಕೆ. ನೆಲ್ಲಿಬೆಟ್ಟು

0
232

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದ್ದು, ಕನ್ನಡಿಗರ ಆಶೊತ್ತರಗಳನ್ನು ನೆರವೇರಿಸಿ ಮುಂದಿನ‌ ದಿನಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ. ರಾಜ್ಯದ ಶೋಷಿತರು, ದಮನಿತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗಗಳ ಜನರು ಹಾಗೂ ಭಾಗಗಳ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸಿ, ಏಳು ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರರಿಗೆ ಧನ್ಯವಾದಗಳು.ಈ ಬಜೆಟ್ ರಾಜ್ಯದ ಸಮತೋಲನಯುತ ಬೆಳವಣಿಗೆ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆ. –ಗಣೇಶ್ ಕೆ ನೆಲ್ಲಿಬೆಟ್ಟು

Click Here

LEAVE A REPLY

Please enter your comment!
Please enter your name here