ಕುಂದಾಪುರ: ಸಂಚಾರಿ ಪೊಲೀಸರಿಂದ ಶಾಲಾಮಕ್ಕಳ ಸುರಕ್ಷತಾ ಸಭೆ

0
427

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಇಲ್ಲಿನ ಸಂಚಾರ ಠಾಣಾ ಪೊಲೀಸರು ರಿಕ್ಷಾ ಚಾಲಕ ಮತ್ತು ಮಾಲೀಕರೊಂದಿಗೆ ಸಂಚಾರ ಸಂಪರ್ಕ ಸಭೆ ನಡೆಸಿದರು. ಈ ಸಂದರ್ಭ ಪಾಲಿಸಬೇಕಾದ ಸಂಚಾರ ನಿಯಮಗಳು, ಶಾಲಾ ಮಕ್ಕಳ ರಿಕ್ಷಾಗಳ ಸುರಕ್ಷತೆ ಹಾಗೂ ಅವುಗಳ ಪಾಲನೆಯ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ಮಾಹಿತಿ ನೀಡಲಾಯಿತು.

ಈ ಸಂದರ್ಭ ಸಂಚಾರೀ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸಾದ್ ಸಹಾಯಕ ಉಪನಿರಿಕ್ಷಕ ರಾದ ಆನಂದ. ಬಿ, ಕುಂದಾಪುರ ನಗರ ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ರಿಕ್ಷಾ ಚಾಲಕರು ಮಾಲಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here