ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರೋಟರಿ ಕ್ಲಬ್ ಗಂಗೊಳ್ಳಿ ಇದರ 2025-26ನೇ ಸಾಲಿಗೆ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ.
ರಾಮನಾಥ ಚಿತ್ತಾಲ್ (ಕಾರ್ಯದರ್ಶಿ), ಉದಯಶಂಕರ ರಾವ್ (ಉಪಾಧ್ಯಕ್ಷ), ಗೋಪಾಲ ಬಿಲ್ಲವ (ಜತೆ ಕಾರ್ಯದರ್ಶಿ), ಜನಾರ್ದನ ಪೂಜಾರಿ (ಖಜಾಂಚಿ), ಚಂದ್ರಕಲಾ ತಾಂಡೇಲ (ನಿಕಟಪೂರ್ವ ಅಧ್ಯಕ್ಷೆ), ಎಚ್.ಗಣೇಶ ಕಾಮತ್ (ಕ್ಲಬ್ ಲರ್ನಿಂಗ್ ಫೆಸಿಲಿಟಿಸ್), ಬಿ.ಲಕ್ಷ್ಮೀಕಾಂತ ಮಡಿವಾಳ (ಸಾರ್ಜಂಟ್ ಅಟ್ ಆಮ್ರ್ಸ್), ನಿರ್ದೇಶಕರಾಗಿ ಮಾಲಾಶ್ರೀ ಖಾರ್ವಿ (ಕ್ಲಬ್ ಸರ್ವಿಸ್), ಗಿರೀಶ್ ಖಾರ್ವಿ (ವೊಕೆಶನಲ್ ಸರ್ವಿಸ್), ರಾಮನಾಥ ನಾಯಕ್ (ಕಮ್ಯುನಿಟಿ ಸರ್ವಿಸ್), ರಾಘವೇಂದ್ರ ಮೇಸ್ತ (ಇಂಟರ್ ನ್ಯಾಶನಲ್ ಸರ್ವಿಸ್), ಸುಗುಣ ಆರ್.ಕೆ. (ಯೂತ್ ಸರ್ವಿಸ್), ಚೇರ್‍ಮೆನ್‍ಗಳಾಗಿ ಉಮೇಶ ಮೇಸ್ತ, ರಾಜೇಶ ಎಂ.ಜಿ., ದಿನಕರ ಶೆಣೈ ಟಿ., ಪ್ರದೀಪ್ ಡಿ.ಕೆ., ನಾಗೇಂದ್ರ ಪೈ, ವಾಸುದೇವ ಶೇರುಗಾರ್, ನಾರಾಯಣ ಇ.ನಾಯ್ಕ್ ಆಯ್ಕೆಯಾಗಿದ್ದಾರೆ.











