ಸುದ್ದಿ ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ ಜಮಾಲ್ ಎ. ಗುಲ್ವಾಡಿ ನೇಮಕ By Team Kundapura Mirror - October 1, 2025 0 241 FacebookTwitterPinterestWhatsAppPrint ಕುಂದಾಪುರ ಮಿರರ್ ಸುದ್ದಿ… ಕುಂದಾಪುರ :ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಉಪಾಧ್ಯಕ್ಷರಾಗಿರುವ ಜಮಾಲ್ ಎ. ಗುಲ್ವಾಡಿ ಯವರನ್ನು ರಾಜ್ಯ ಸರ್ಕಾರವು ಉಡುಪಿ ಜಿಲ್ಲಾ ಕನ್ನಡ ಜಾಗ್ರತಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಿರುತ್ತಾರೆ.