ಸಂತ ಫಿಲಿಪ್ ನೇರಿ ಚರ್ಚ್ ನಲ್ಲಿ “ಗರಿಗಳ ಭಾನುವಾರ”(Palm Sunday)ಆಚರಣೆ, ಕ್ರೈಸ್ತರ ಪವಿತ್ರ ಸಪ್ತಾಹ ಆರಂಭ

0
252

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಬಸ್ರೂರು :ಸಂತ ಫಿಲಿಪ್ ನೇರಿ ಚರ್ಚ್ ನಲ್ಲಿ ಏಸುಕ್ರಿಸ್ತರು ಜರುಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ಸಂದರ್ಭವನ್ನು ನೆನಪಿಸಿಕೊಂಡು ಇಂದು ಸಂತ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದನೀಯ ಡೆನ್ಸಿ ಸುನಿಲ್ ಮಾರ್ಟಿಸ್ ದಿವ್ಯ ಬಲಿಪೂಜೆ ನೆರವರಿಸಿ, ಗರಿಗಳ ಆಶೀರ್ವಾಸಿದರು.

ಈ ಸಂದರ್ಭದಲ್ಲಿ ಚರ್ಚಿನ ದರ್ಮ ಗುರುಗಳು ಫಾ. ರೋಯ್ ಲೋಬೊ, ಸಹಾಯಕ ಧರ್ಮಗುರುಗಳು ಫಾ. ಶರೂನ್ ಡಿಸೋಜ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here