ಸರಕಾರಿ ಪ್ರೌಢಶಾಲೆ ಬಸ್ರೂರು ಶೇ.94.04 ಫಲಿತಾಂಶ

0
980

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸರಕಾರಿ ಪ್ರೌಢಶಾಲೆ ಬಸ್ರೂರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.94.04 ಫಲಿತಾಂಶ ಪಡೆದಿದೆ.

Click Here

ಸನ್ನಿಧಿ ಮಧ್ಯಸ್ಥ 625 ರಲ್ಲಿ 623 ಅಂಕ ಪಡೆದು, ದಿಕ್ಷೀತಾ 625ರಲ್ಲಿ 621 ಅಂಕ ಪಡೆದಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ 61 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Click Here

LEAVE A REPLY

Please enter your comment!
Please enter your name here