ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ 2026-27,ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಿಕಾ ಧನ್ಯ, ಕಾರ್ಯದರ್ಶಿಯಾಗಿ ಜಯಶೀಲ ಕಾಮತ್, ಖಜಾಂಜಿಯಾಗಿ ಶುಭಾ ಶೇಟ್ ಆಯ್ಕೆಯಾದರು .
ನಿರ್ಗಮನಾಧ್ಯಕ್ಷೆ ಕಲ್ಪನಾ ಭಾಸ್ಕರ್, ಪ್ರಥಮ ಉಪಾಧ್ಯಕ್ಷರಾಗಿ ಅಮೃತ ಬನವಾಲಿಕರ್, ಎರಡನೆಯ ಉಪಾಧ್ಯಕ್ಷರಾಗಿ ಜಯಶೀಲ ಕಾಮತ್, ಮೆಂಬರ್ಷಿಪ್ ಕಮಿಟಿ ಚೇರ್ಮನ್ ಡಾ.ಶಿಲ್ಪ ಶೈಲೇಶ್ ರಾವ್, ಕ್ಲಬ್ ಸರ್ವಿಸ್ ಚೇರ್ ಪರ್ಸನ್ ಶ್ರುತಿ ಶೆಟ್ಟಿ, ಪಬ್ಲಿಕ್ ರಿಲೇಶನ್ ಆಫೀಸರ್ ಡಾ. ವಾಣಿಶ್ರೀ ಐತಾಳ್, ಟೇಲ್ ಟ್ವಿಸ್ಟರ್ ಮತ್ತು ಲಯನ್ ಟೇಮರ್ ವಿಜಯಲಕ್ಷ್ಮಿ ಪ್ರಸಾದ್, ಕ್ವೆಸ್ಟ್ ಚೇರ್ ಪರ್ಸನ್ ಸುಮಶ್ರೀ ಧನ್ಯ, ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಚೇರ್ ಪರ್ಸನ್ಸ್ ಗೀತಾಂಜಲಿ ನಾಯಕ್, ದೀಪಿಕಾ ಸಾಮಗ, ಫೀಸ್ ಪೋಸ್ಟರ್ ಚೇರ್ ಪರ್ಸನ್ ಡಾ. ಮೈತ್ರಿ. ಡೈರೆಕ್ಟರ್ ಗಳಾಗಿ ಸರಸ್ವತಿ ಪುತ್ರನ್, ಕಾಂಚನ ಕೆ, ಸುಪ್ರಿತಾ ಶೆಟ್ಟಿ, ಸೋನಾಲಿ ಶೆಟ್ಟಿ, ಸೂರ್ಯಕಲಾ ರಾವ್, ಶ್ರೇಯ ಶೆಟ್ಟಿ, ಶೈಲಾ ಶಶಿಧರ್, ವಿನಿತಾ ಶೆಟ್ಟಿ, ಪ್ರತಿಮಾ ಹೆಗಡೆ ಆಯ್ಕೆಯಾದರು.












