ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ರಾಜ್ಯಸಭಾ ಸದಸ್ಯರಾದ, ಚಿತ್ರನಟ ಜಗ್ಗೇಶ್ ಸ್ವಪತ್ನಿಕರಾಗಿ ದೇವರ ದರ್ಶನಕ್ಕೆ ಪಡೆದರು.
ಸಂಪ್ರದಾಯದಂತೆ ದೇವಾಲಯದ ವತಿಯಿಂದ ಯಥೋಚಿತವಾಗಿ ಗೌರವಿಸಿ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿಆಡಳಿತ ಧರ್ಮದರ್ಶಿಗಳಾದ ರಮಣ ಉಪಾದ್ಯಾಯ, ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ದೇವಿದಾಸ ಉಪಾಧ್ಯಾಯ,ಅರ್ಚಕ ಮಂಡಳಿ ಸದಸ್ಯರು, ಕಛೇರಿ ವ್ಯವಸ್ಥಾಪಕ. ಸಿಬ್ಬಂದಿ ವರ್ಗ ಹಾಜರಿದ್ದರು.











