ಕುಂದಾಪುರ ಮಿರರ್ ಸುದ್ದಿ…
ಕೋಟ : ಯಡ್ತಾಡಿ ಯುವವಾಹಿನಿ ಯಡ್ತಾಡಿ ಘಟಕದ ನೂತನ ಅಧ್ಯಕ್ಷರಾಗಿ ರಮೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜು ಪೂಜಾರಿ, ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಮಂಜುನಾಥ ಪೂಜಾರಿ, ಕೋಶಾಧಿಕಾರಿ ರಾಘವೇಂದ್ರ ಪೂಜಾರಿ ಕಾವಡಿ, ಜೊತೆ ಕೋಶಾಧಿಕಾರಿ ಅಶೋಕ ಪೂಜಾರಿ, ಮುಖ್ಯ ಸಂಘಟನಾ ಕಾರ್ಯದರ್ಶಿ ಆದರ್ಶ ಪೂಜಾರಿ, ಮಹಿಳಾ ಸಂಘಟನಾ ನಿರ್ದೇಶಕರು ಉಷಾ, ಸಮಾಜಸೇವೆ ಪ್ರಕಾಶ್ ಪೂಜಾರಿ, ಕ್ರೀಡಾ ನಿರ್ದೇಶಕರು ಗಣೇಶ್ ಪೂಜಾರಿ, ಆರೋಗ್ಯ ನಿರ್ದೇಶಕರು ಮಹೇಶ್ ಪೂಜಾರಿ, ನಾರಾಯಣ ಗುರು ತತ್ವದರ್ಶ ಚಂದ್ರ ಪಿ, ವ್ಯಕ್ತಿತ್ವ ವಿಕಸನ ಜಗದೀಶ ಪೂಜಾರಿ, ಪ್ರಚಾರ ನಿರ್ದೇಶಕರು ಪ್ರವೀಣ ಪೂಜಾರಿ, ಕಲೆ ಸಾಹಿತ್ಯ ನಿರ್ದೇಶಕರು ಸುನೀಲ್ ಪೂಜಾರಿ ಸಣಗಲ್ಲು, ಸಾಂಸ್ಕøತಿಕ ನಿರ್ದೇಶಕರು ಅಮೃತ್ ಪೂಜಾರಿ, ಉದ್ಯೋಗ ಭವಿಷ್ಯ ನಿರ್ಮಾಣ ನಿರ್ದೇಶಕರು ಪ್ರತಿಮಾ ರಮೇಶ್, ವಿದ್ಯಾರ್ಥಿ ಸಂಘಟನಾ ನಿರ್ದೇಶಕರು ಸಂತೋಷ ಸಣಗಲ್ಲು, ವಲವಾರು ಸಂಘಟನಾ ನಿರ್ದೇಶಕರಾಗಿ ವಾರಿಜ, ಸುಗುಣ, ಭೋಜು ಪೂಜಾರಿ, ಮಲ್ಲಿಕಾ ಪೂಜಾರಿ, ನೇತ್ರಾವತಿ ಅಣ್ಣಪ್ಪ ಪೂಜಾರಿ, ಮೋಹನ ಪೂಜಾರಿ ಅವರು 2023-24 ಸಾಲಿನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.











