ಕುಂದಾಪುರ ಮಿರರ್ ಸುದ್ದಿ…
ಕೋಟ: ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಸಾಸ್ತಾನ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ವಿಜಯ ಪೂಜಾರಿ ಐರೋಡಿ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಪ್ರವೀಣ್ ಡಿಸೋಜ ಕುದ್ರು, ಕಾರ್ಯದರ್ಶಿಯಾಗಿ ಬಾಸ್ಕರ ಪುತ್ರನ್ ಪಾತಾಳಬೆಟ್ಟು, ಉಪಕಾರ್ಯದರ್ಶಿಯಾಗಿ ಶಿವರಾಜ್ ಪೂಜಾರಿ ಹೆಬ್ಬಾರ್‍ಬೆಟ್ಟು, ಖಜಾಂಜಿಯಾಗಿ ರಾಘವೇಂದ್ರ ಪೂಜಾರಿ ಪಾಂಡೇಶ್ವರ, ಆಯ್ಕೆಯಾಗಿದ್ದಾರೆ.











