ಸುದ್ದಿ ಕೋಟ ಠಾಣೆಯ ಠಾಣಾಧಿಕಾರಿಯಾಗಿ ಶಂಭುಲಿಂಗಯ್ಯ ಅಧಿಕಾರ ಸ್ವೀಕಾರ By Team Kundapura Mirror - June 16, 2023 0 454 FacebookTwitterPinterestWhatsAppPrint ಕುಂದಾಪುರ ಮಿರರ್ ಸುದ್ದಿ… ಕೋಟ: ಸದಾ ಪ್ರಚಲಿತದಲ್ಲಿರು ಸಾಕಷ್ಟು ವ್ಯಾಪ್ತಿಯನ್ನು ಹೊಂದಿಕೊಂಡಿರು ಗ್ರಾಮೀಣ ಭಾಗವಾದ ಕೋಟ ಠಾಣೆಯ ಠಾಣಾಧಿಕಾರಿಯಾಗಿ ಶಂಭುಲಿಂಗಯ್ಯ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.