ಕುಂದಾಪುರ ಮಿರರ್ ಸುದ್ದಿ…
ಕೋಟ: ಐರೋಡಿ ಅಲ್ಸೆಬೆಟ್ಟು ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶಿವರಾಮ್ ಶ್ರೀಯಾನ್, ಉಪಾಧ್ಯಕ್ಷರಾಗಿ ಶೇಖರ ಮಡಿವಾಳ, ಕಿರಣ್ ಮಡಿವಾಳ, ಶ್ರೀನಿವಾಸ್ ಪೂಜಾರಿ, ಜಗನಾಥ ಬಂಗೇರ, ಬಿ.ಎಸ್ ನಟರಾಜ್ ಗಾಣಿಗ, ಶ್ರೀನಿವಾಸ್ ಕೆ.ಪಿ.ಟಿ.ಸಿ.ಎಲ್, ಜೊತೆಕಾರ್ಯದರ್ಶಿಯಾಗಿ ಉಮೇಶ್ ಕುಂದರ್ ,ಗಣೇಶ್ ಮಡಿವಾಳ ಬಾಳಕುದ್ರು,ಶೇಖರ ಪೂಜಾರಿ,ಸುರೇಶ್ ಮಡಿವಾಳ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆನಂದ ಗಾಣಿಗ,ಗೌರವ ಸಲಹೆಗಾರರಾಗಿ ಶಂಕರ್ ಎ ಕುಂದರ್,ರಮಾನಾಥ ಅಲ್ಸೆ,ನರಸಿಂಹ ಪೂಜಾರಿ, ಸುರೇಶ್ ಕುಂದರ್ ಆಯ್ಕೆಗೊಳಿಸಲಾಗಿದೆ.











