ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಶ್ರೀ ಮೂಕಾಂಬಿಕಾ ಮಹಿಳಾ ಮಂಡಲ ವತಿಯಿಂದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ರಾಧಧಾಸ್, ಕುಂದಾಪುರ ರೂರಲ್ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಐತಾಳ್, ಆವರ್ಸೆ ಸುಧಾಕರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ರವಿಶಂಕರ್, ಅನುರಾಧ, ರೇವತಿ, ಶರ್ಮಿಳಾ, ಆಶಾಲತಾ ಶೆಟ್ಟಿ, ಸಿಂಗಾರಿ, ಶೆಶಿಕಲಾ ಆಚಾರ್, ಕಾಂತಿ ಉಪಸ್ಥಿತರಿದ್ದರು. ಸುಲೋಚನ ಭಟ್ ಪೂಜಾ ಕಾರ್ಯಕ್ರಮ ನೆರವೆರಿಸಿದರು. ವೈದ್ಯಕೀಯ ಅಧೀಕ್ಷರು ಸವಿತಾ ಪಿ.ಐತಾಳ್ ಭಜನಾ ಕಾರ್ಯಕ್ರಮ ನೆರವೆರಸಿದರು.











