ಕುಂದಾಪುರ ಮಿರರ್ ಸುದ್ದಿ…
ಕೋಟ: : ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಂಘ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ನಿರ್ದೇಶಕ ಮಂಡಳಿಗೆ ಆಯ್ಕೆ ಪ್ರಕ್ರಿಯೆ ಇತ್ತೀಚಿಗೆ ನಡೆಯಿತು.
ಅಧ್ಯಕ್ಷರಾಗಿ ಕೆ. ಪ್ರಭಾಕರ ಮೆಂಡನ್, ಉಪಾಧ್ಯಕ್ಷರಾಗಿ ಸುಮತಿ ಪಿ, ನಿರ್ದೇಶಕರುಗಳಾಗಿ ರಘುರಾಮ ಮೆಂಡನ್ ,ಸದಾಶಿವ ಐತಾಳ್, ಹರ್ಷ ಕೆ. ,ಕೆ.ಲಕ್ಷ್ಮೀ ಮರಕಾಲ್ತಿ , ಕೆ. ವಿಶ್ವನಾಥ ಪೂಜಾರಿ , ನಾಗೇಂದ್ರ ನಾವಡ, ಪಾರ್ವತಿ ಕೋಟ್ಯಾನ್, ವನಜಾ, ನೇತ್ರಾವತಿ, ಕಾವೇರಿ ಅವಿರೋಧವಾಗಿ ಆಯ್ಕೆಯಾದರು.











