ಹಂಗಳೂರು ಲಯನ್ಸ್ ಕ್ಲಬ್ ನಲ್ಲಿ ಮದರ್ ತೆರೆಸಾವರ ಜನ್ಮ ದಿನಾಚರಣೆ

0
166

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ನಲ್ಲಿ ಮದರ್ ತೆರೆಸಾ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಲಯನ್ ರೋವನ್ ಡಿ’ ಕೋಸ್ತ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Click Here

ಲಯನ್ ಎಲ್ ಜೇ ಫೆರ್ನಾಂಡಿಸ್ ಮದರ್ ತೆರೇಸಾರವರ ಜೀವನಚರಿತ್ರೆ ಮತ್ತು ಸಾಧನೆ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾರ್ಯದರ್ಶಿ ಲ. ಮ್ಯಾಥ್ಯೂ ಜೋಸೆಫ್ ಉಪಸ್ಥಿತರಿದ್ದರು. ಖಜಾಂಜಿ ಲ.ಪುನೀತ್ ಶೆಟ್ಟಿ ವಂದಿಸಿದರು.

Click Here

LEAVE A REPLY

Please enter your comment!
Please enter your name here