ಲಯನ್ಸ್ ಕ್ಲಬ್ ಹಂಗಳೂರು ಸಹನಾ ಆರ್ಕಿಡ್ ಹೋಟೆಲ್ ಸಹಯೋಗದೊಂದಿಗೆ ಆಷಾಡ ಉತ್ಸವ

0
152

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕರಾವಳಿ ಕರ್ನಾಟಕದ ಆಷಾಡ ಮಾಸದ ಅಪೂರ್ವ ಹಬ್ಬವನ್ನು ಅರ್ಥಪೂರ್ಣವಾಗಿ ಸಹನಾ ಹೋಟೆಲ್ ನಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಹನಾ ಹೋಟೆಲ್ ಮಾಲಕರಾದ ಲಯನ್ ಸುರೇಂದ್ರ ಶೆಟ್ಟಿ ವಹಿಸಿದ್ದು ಆಷಾಡದ ವಿಶಿಷ್ಟತೆ ಬಗ್ಗೆ ತಿಳಿಸಿದರು. ಲಯನ್ ಮಹೇಶ್ ಹೆಗ್ಡೆ ಆಷಾಡ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಲಯನ್ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

Click Here

ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಶುಭಾಶಂಸನೆ ಗೈದರು.
ಪ್ರಾಚೀನ ಕಾಲದಲ್ಲಿ ಮನೆಯಲ್ಲಿ ಬಳಸುವ, ಈಗ ಬಳಸದ ವಿವಿಧ ಪರಿಕರಗಳ ಪ್ರದರ್ಶನ ಅತ್ಯಂತ ಆಕರ್ಷಕವಾಗಿತ್ತು.

ಭೋಜನಕ್ಕೆ ಕೂಡ ಹಿಂದಿನ ಕಾಲದಲ್ಲಿ ಆಷಾಢದಲ್ಲಿ ಬಳಸುವ ಬಗೆ ಬಗೆಯ ಸೊಪ್ಪು ತರಕಾರಿ ಮತ್ತು ತಿಂಡಿ ತಿನಿಸುಗಳನ್ನೊಳಗೊಂಡ ಬಗೆ ಬಗೆಯ ಆಹಾರಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಅಧ್ಯಕ್ಷತೆ ವಹಿಸಿದ ಲಯನ್ ರೋವನ್ ಡಿ’ಕೊಸ್ತ ವಹಿಸಿ ಸ್ವಾಗತಿಸಿದರು. ಲಯನ್ ಮ್ಯಾಥ್ಯೂ ಜೋಸೆಫ್ ವಂದಿಸಿದರು. ಲಯನ್ ಗ್ರೆಟ್ಟ್ ಡಿ ಕೋಸ್ತ್ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here