ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಗುಂಡ್ಮಿ ಸಾಸ್ತಾನ ಇದರ ವಾರ್ಷಿಕ ಕಾಲಾವಧಿ ಹರಕೆಯ ಪೂಜಾ ಕಾರ್ಯಕ್ರಮಗಳು ನ.28 ಶ್ರೀ ದೇವಳದಲ್ಲಿ ನಡೆಯಲಿದೆ.
ಆ ಪ್ರಯುಕ್ತ ಪೂರ್ವಾಹ್ನ 10.ಗ ಸ್ನಾನ ಶುದ್ಧಿ,11ಗ.ಗಂಭಿಗಾರ ಮತ್ತು ಜಮಾದಿ ದೈವ ದರ್ಶನ,1.ಗ ಬಬ್ಬು ಸ್ವಾಮಿ,ತನ್ನಿ ಮಾನಿಗ ಮತ್ತು ಗುಳಿಗಾ ದೈವ ದರ್ಶನ,3ಗ ಸ್ವಾಮಿ ಕೊರಗಜ್ಜನ ದರ್ಶನ ,ಸಂಜೆ 5ಗ ಮಹಾಮಂಗಳಾರತಿ,6ಗ ಅನ್ನಪ್ರಸಾದ ವಿತರಣೆ ಕಾರ್ಯಕ್ರಮ ನೆರವೆರಲಿದೆ ಎಂದು ಶ್ರೀ ದೇವಳದಲ್ಲಿ ಅಡಳಿತ ಮಂಡಳಿ ಅಧ್ಯಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











