ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು :ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ರೈತ ಸೇವಾ ಗ್ರಾಮೋದ್ಯೋಗಗಳ ಘಟಕಕ್ಕೆ ಭೇಟಿ

0
165

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಬ್ರಿಯಲ್ಲಿರುವ ರೈತ ಸೇವಾ ಗ್ರಾಮೋದ್ಯೋಗಗಳ ಘಟಕಕ್ಕೆ ಭೇಟಿ ನೀಡಿ, ಅಕ್ಕಿ, ಗೇರು ಬೀಜ ಹಾಗೂ ಪಶು ಆಹಾರ ಉತ್ಪಾದನ ಘಟಕಗಳಲ್ಲಿ ತಯಾರಾಗುವ ವಿವಿಧ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ವಿಭಾಗದ ಉಪನ್ಯಾಸಕರು ಸಹಕರಿಸಿದರು.

Click Here

LEAVE A REPLY

Please enter your comment!
Please enter your name here