ಕೋಟ :ಮಾಜಿ ಸಚಿವೆ ಹಾಗೂ ಖ್ಯಾತ ಚಿತ್ರನಟಿ ಜಯಮಾಲಾ ಕಾರಂತ ಥೀಮ್ ಪಾರ್ಕ್‍ಗೆ ಭೇಟಿ

0
227

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಮಾಜಿ ಸಚಿವೆ ಹಾಗೂ ಚಲನಚಿತ್ರ ನಟಿ ಜಯಮಾಲಾ ತಮ್ಮ ಪತಿಯೊಂದಿಗೆ ಭೇಟಿ ನೀಡಿದರು. ಅವರು ಕಾರಂತ ಥೀಮ್ ಪಾರ್ಕ್‌ನ ಗ್ರಂಥಾಲಯ ಆರ್ಟ್ ಗ್ಯಾಲರಿ, ಸಭಾಭವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರೊಂದಿಗೆ ಕುಂದಾಪುರದ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್ ಭಾವ, ಗಣಪತಿ ಭಟ್, ನ್ಯಾಯವಾದಿ ಅನಂತಪದ್ಮನಾಭ ಐತಾಳ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here