ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ, ಫೆ.11 :ಬಸ್ರೂರು ಸಂತ ಫಿಲಿಪ್ ನೆರಿ ಚರ್ಚ್ ನಲ್ಲಿ ಧರ್ಮಗುರು ವಂದನೀಯ ರೊಯ್ ಲೋಬೋ ರವರ ಸಮಕ್ಷಮ ಲಯನ್ ಅಧ್ಯಕ್ಷ ಲಯನ್ ರೋವನ್ ಡಿಕೋಸ್ತ್ ಮತ್ತು ಸದಸ್ಯರು ಚರ್ಚ್ ನ ಅರೋಗ್ಯ ಆಯೋಗದ ಮುಖ್ಯೇಸ್ಥೆ ಲಯನ್ ಗ್ರೇಟಾ ಡಿಕೋಸ್ತ್ ಹಾಗೂ ಸದಸ್ಯರ ಮೂಲಕ ಸುಮಾರು 48 ಅರ್ಹ ಫಲಾನುಭವಿಗಳಿಗೆ ಆಹಾರ ವಸ್ತು ಮತ್ತು ಉಪಯುಕ್ತ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಎರಡನೇ ಉಪ ರಾಜ್ಯಪಾಲ ಲಯನ್ ರಾಜೀವ ಕೋಟ್ಯಾನ್ ಉಪಸ್ಥಿತರಿದ್ದು ಕ್ಲಬ್ ಗೆ ಶುಭ ಹಾರೈಸಿದರು.











