ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಖ್ಯಾತ ಟಿಂಬರ್ ವ್ಯಾಪಾರಿ, ಕುಂದಾಪುರ ಜಾಮೀಯ ಮಸೀದಿ ಮಾಜಿ ಆಧ್ಯಕ್ಷ, ನಗರದ ವೆಸ್ಟ್ ಬ್ಲಾಕ್ ರಸ್ತೆ ಸಮೀಪದ ನಿವಾಸಿ ಶೇಕ್ ಅಬ್ದುಲ್ ರಝಾಕ್(91 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಆದಿತ್ಯವಾರ ಫೆ. 9ರಂದು ಸ್ವಗ್ರಹದಲ್ಲಿ ನಿಧನ ಹೊಂದಿರುತ್ತಾರೆ.
ಮೃತರು ನಾಲ್ವರು ಗಂಡು ಮಕ್ಕಳನ್ನು ಅಗಲಿರುತ್ತಾರೆ.











