ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :14ರ ವಯೋಮಾನದ ಬಾಲಕರ 48 ಕೆಜಿ ವಿಭಾಗದಲ್ಲಿ ಸುಶಾಂತ್ ಪ್ರಥಮ, ಸಾತ್ವಿಕ್ 41 ಕೆಜಿ ವಿಭಾಗದಲ್ಲಿ ದ್ವಿತೀಯ, ಪ್ರಣಂ 38 ಕೆಜಿ ವಿಭಾಗದಲ್ಲಿ ದ್ವಿತೀಯ, ಆದರ್ಶ 34 ಕೆಜಿ ವಿಭಾಗದಲ್ಲಿ ತೃತೀಯ, 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನನ್ಯ 33 ಕೆಜಿ ವಿಭಾಗದಲ್ಲಿ ಪ್ರಥಮ, ಸಮೃದ್ಧಿ 62 ಕೆಜಿ ವಿಭಾಗದಲ್ಲಿ ಪ್ರಥಮ, ಮಾನ್ವಿ 42 ಕೆಜಿ ವಿಭಾಗದಲ್ಲಿ ದ್ವಿತೀಯ, ಪ್ರಾರ್ಥನಾ 50 ಕೆಜಿ ವಿಭಾಗದಲ್ಲಿ ದ್ವಿತೀಯ, ಜ್ಞಾನ 40 ಕೆಜಿ ವಿಭಾಗದಲ್ಲಿ ದ್ವಿತೀಯ, ಸಂಜನಾ 58 ಕೆಜಿ ವಿಭಾಗದಲ್ಲಿ ದ್ವಿತೀಯ, ಬ್ರಾಹ್ಮಿ 36 ಕೆಜಿ ವಿಭಾಗದಲ್ಲಿ ದ್ವಿತೀಯ, 17ರ ವಯೋಮಾನದ ಬಾಲಕರ ವಿಭಾಗದಲ್ಲಿ ವಿವೇಕ್ 51 ಕೆಜಿ ವಿಭಾಗದಲ್ಲಿ ದ್ವಿತೀಯ, ರುದ್ರ 55 ಕೆಜಿ ವಿಭಾಗದಲ್ಲಿ ತೃತೀಯ, ಅದ್ನಾನ್ 71 ಕೆಜಿ ವಿಭಾಗದಲ್ಲಿ ತೃತೀಯ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರತಿಕ್ಷ 61 ಕೆಜಿ ವಿಭಾಗದಲ್ಲಿ ಪ್ರಥಮ, ವಿಶ್ರುತ 40 ಕೆಜಿ ವಿಭಾಗದಲ್ಲಿ ಪ್ರಥಮ, ಸಂಜನಾ 53 ಕೆಜಿ ವಿಭಾಗದಲ್ಲಿ ಪ್ರಥಮ, ವೈಷ್ಣವಿ ಶೆಟ್ಟಿ 43 ಕೆಜಿ ವಿಭಾಗದಲ್ಲಿ ದ್ವಿತೀಯ, ಸೌಜನ್ಯ 65 ಕೆಜಿ ವಿಭಾಗದಲ್ಲಿ ದ್ವಿತೀಯ, ಝಲೇಖ 57 ಕೆಜಿ ವಿಭಾಗದಲ್ಲಿ ದ್ವಿತೀಯ, ಪಾವನಿ 49 ಕೆಜಿ ವಿಭಾಗದಲ್ಲಿ ತೃತೀಯ, ಹೀಗೆ ಒಟ್ಟು ಆರು ಪ್ರಥಮ, 11 ದ್ವಿತೀಯ, 4 ತೃತೀಯ ಸ್ಥಾನದೊಂದಿಗೆ ಆರು ಜನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಅದ್ವಿತೀಯ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಅಭಿನಂದಿಸಿದ್ದಾರೆ.











