ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನೂತನವಾಗಿ ರಚನೆಯಾದ ದೇವಾಡಿಗ ಒಕ್ಕೂಟ ಕುಂದಾಪುರ, ಬೈಂದೂರು, ಬ್ರಹ್ಮಾವರ ಇದರ ಅಧ್ಯಕ್ಷರಾಗಿ ರಘುರಾಮ್ ದೇವಾಡಿಗ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ರಾಯಪ್ಪನಮಠ, ಕೋಶಾಧಿಕಾರಿಯಾಗಿ ರಾಮ ದೇವಾಡಿಗ, ಗೌರವ ಅಧ್ಯಕ್ಷರಾಗಿ ನಾಗರಾಜ ಡಿ ಪಡುಕೋಣೆ, ದಿನೇಶ್ ದೇವಾಡಿಗ ದುಬೈ, ಅಣ್ಣಯ್ಯ ಸೇರಿಗಾರ್ ಬಾರಕೂರು, ಕಾರ್ಯಧ್ಯಕ್ಷರಾಗಿ ರಮೇಶ್ ದೇವಾಡಿಗ ವಂಡ್ಸೆ, ಶಂಕರ್ ಅಂಕದಕಟ್ಟೆ ಮಹಿಳಾ ಘಟಕದ ಅಧ್ಯಕ್ಷರಾಗಿ ಗೌರಿ ದೇವಾಡಿಗ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯದರ್ಶಿನಿ ದೇವಾಡಿಗ ಕೋಶಾಧಿಕಾರಿ ಶ್ರೀಮತಿ ದೇವಾಡಿಗ ದೇವಾಡಿಗ ಕುಂದಾಪುರ ಆಯ್ಕೆಯಾಗಿರುತ್ತಾರೆ.











