ಕುಂದಾಪುರ :ತೋಟಬೈಲು ರಸ್ತೆಗೆ ಮತ್ತೆ ಅಡ್ಡಿ: ಗ್ರಾಮ ಪಂಚಾಯತಿಯಿಂದ ತೆರವು

0
394

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗ್ರಾಮದ ತೋಟಬೈಲು ಪ್ರದೇಶಕ್ಕೆ ಹೋಗುವ ರಸ್ತೆ ಯನ್ನು ಖಾಸಗಿ ವ್ಯಕ್ತಿ ಪದೆ ಪದೇ ಅಡ್ಡಿ ಮಾಡುತ್ತಿದ್ದು ಆಗಸ್ಟ್ ತಿಂಗಳಲ್ಲಿ ಇಡೀ ಗ್ರಾಮ ಪಂಚಾಯತ್ ಆಡಳಿತವೇ ಬಂದು ತೆರವುಗೊಳಿಸಿತ್ತು, ಮತ್ತು ಆ ವ್ಯಕ್ತಿ ರಸ್ತೆಗೆ ಎರಡು ಕಡೆ ಕಲ್ಲು ಹಾಕಿ ಸಂಚಾರಕ್ಕೆ ಅಡ್ಡಿ ಪಡಿಸಿದ್ದು, ಬುಧವಾರ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಪೊಲೀಸ್ ಬಂದೋಸ್ತ್ ನಲ್ಲಿ ರಸ್ತೆಗೆ ಮಾಡಿರುವ ಅಡ್ಡಿಯನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಿದೆ.

Click Here

LEAVE A REPLY

Please enter your comment!
Please enter your name here