ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣದ ಅಧ್ಯಕ್ಷರಾಗಿ ಯಾದವ ಕರ್ಕೇರ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಪುನೀತ್ ಪೂಜಾರಿ, ಅಧ್ಯಕ್ಷರಾಗಿ ಯಾದವ್ ಕರ್ಕೇರ, ಉಪಾಧ್ಯಕ್ಷರಾಗಿ ಶಬರೀಷ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಅಕ್ಷಿತ್ ಪೂಜಾರಿ, ಕೋಶಾಧಿಕಾರಿಯಾಗಿ ಕಾರ್ತಿಕ್ ಕುಂದರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿಖಿಲ್ ಖಾರ್ವಿ, ಜೊತೆ ಕಾರ್ಯದರ್ಶಿ ಪ್ರತಾಪ್ ಸುವರ್ಣ, ಶ್ರೇಯಸ್ ಕರ್ಕೇರ ಜೊತೆ ಕೋಶಾಧಿಕಾರಿ ವಿವೇಕ್ ಖಾರ್ವಿ, ಭುವನ್ ಬಂಗೇರ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ದರ್ಶನ್ ಕಾಂಚನ್, ಅಂಕಿತ್ ಕುಮಾರ್, ಪ್ರಚಾರ ಸಮಿತಿ ಸದಸ್ಯರಾಗಿ ಕಾರ್ತಿಕ್ ಪಾಲನ್, ರೋಹಿತ್ ಕುಂದರ್, ಸೌರವ್ ಪೂಜಾರಿ, ಸಮಿತಿ ಸದಸ್ಯರಾಗಿ ಅಭಿಷೇಕ್ ಪೂಜಾರಿ, ಚೇತನ್ ಕುಂದರ್, ಸಾಗರ್ ಹೊಸಬೆಂಗ್ರೆ, ತರುಣ್ ಕುಂದರ್, ವಿಲಾಸ್ ಖಾರ್ವಿ, ಆಕಾಶ್ ಕುಂದರ್, ಧನುಷ್ ಕುಂದರ್, ಸಾತ್ವಿಕ್ ಕುಂದರ್, ಪ್ರಜ್ವಲ್ ಖಾರ್ವಿ, ಮಾಧವ ಕುಂದರ್, ಶರಣ್ ಪೂಜಾರಿ, ಯೋಗೇಶ್ ಕರ್ಕೇರ, ಕಾರ್ತಿಕ್ ಪೂಜಾರಿ, ಪ್ರಜ್ವಲ್ ಪೂಜಾರಿ, ಸುಶಾಂತ್ ಪೂಜಾರಿ ಆಯ್ಕೆಯಾಗಿದ್ದಾರೆ.











