ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪಾಂಡೇಶ್ವರ ವಲಯ ಧರ್ಮಸ್ಥಳದಿಂದ ಪೂಜ್ಯರು ಮತ್ತು ಅಮ್ಮನವರು ನೀಡಿದ ಶೌರ್ಯ ಬ್ಯಾಗ್ ಯನ್ನು ಶ್ರೀ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ರಮೇಶ್ ರಾವ್‍ರವರು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರದ ಜಯಲಕ್ಷ್ಮಿ, ಘಟಕ ಸೇವಾ ಪ್ರತಿನಿಧಿ ಶೋಭಾ, ಘಟಕದ ಅಧ್ಯಕ್ಷ ಲಕ್ಷ್ಮೀಶ , ಮತ್ತು ಸದಸ್ಯರಾದ ಕಾಳಿಂಗ ಪೂಜಾರಿ, ಯೋಗೀಶ್, ಮಾಧವ, ಯಶೋಧ, ರವಿ ಪೂಜಾರಿ, ಸತೀಶ, ಸುರೇಶ್, ಸುನೀಲ್, ರಾಜೇಶ ಕೆ.ವಿ ಉಪಸ್ಥಿತರಿದ್ದರು.











