ಆಪರೇಷನ್ ಪರಾಕ್ರಮ ಭಾಗಿಯಾದ ಸೈನಿಕ ಶ್ಯಾಮರಾಜ್ ಗೆ ಟೋಲ್ ಸಿಬ್ಬಂದಿ ಅವಮಾನ ಖಂಡನೀಯ- ಐರೋಡಿ ವಿಠ್ಠಲ್ ಪೂಜಾರಿ

0
25

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಸಾಸ್ತಾನದ ಕೆ.ಕೆ ಆರ್ ಕಂಪನಿ ನಿರ್ವಹಣೆಯ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧ ಶ್ಯಾಮರಾಜ್ ರವರನ್ನು ಟೋಲ್ ನಲ್ಲಿ ತಡೆದು ಅವಮಾನಿಸಿದ ಘಟನೆ ಖಂಡನೀಯ ಇದು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ.
ಆಪರೇಷನ್ ಪರಾಕ್ರಮ್ ಭಾಗಿಯಾದ ಯೋಧರಿಗೆ ಈ ರೀತಿ ರಾತ್ರಿ ಹೊತ್ತಿನಲ್ಲಿ ತಡೆದು ವಿಲ್ಹ್ ಚೇರ್ ಮೂಲಕ ಹೊರ ನಿಲ್ಲಿಸಿ ಗುಂಡಾಗಿರಿ ರೀತಿಯಲ್ಲಿ ವರ್ತಿಸಿ ಅಗೌರವ ತೊರಿದೆ ಈ ಬಗ್ಗೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಟೋಲ್ನನ ಕೆ.ಕೆ ಆರ್ ಕಂಪನಿಯ ಜಗನ್ಮೋಹನ ರೆಡ್ಡಿ ಹಾಗೂ ಬಾಬು ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಿಸಬೇಕು ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಕೈಗೊಳ್ಳಲಿದ್ದೇವೆ -ಐರೋಡಿ ವಿಠ್ಠಲ್ ಪೂಜಾರಿ ಮಾಜಿ ಪ್ರಧಾನಕಾರ್ಯದರ್ಶಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ

Click Here

LEAVE A REPLY

Please enter your comment!
Please enter your name here