ಕುಂದಾಪುರ ಮಿರರ್ ಸುದ್ದಿ…
ಕೋಟೇಶ್ವರ: ಜ.31ರಂದು ಮೂಡಬಿದ್ರೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ 13ರ ವಯೋಮಾನದ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ವಿದ್ಯಾರ್ಥಿ ಪೃಥ್ವಿ ನಾಯಕ್ ಕಟಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾಳೆ.
ಇವರು ಕೋಟೇಶ್ವರದ ಐಶು ಐಕಾನ್ ನಿವಾಸಿ ಸ.ಪ.ಪೂರ್ವ ಕಾಲೇಜಿನ ಉಪನ್ಯಾಸಕ ಜಗದೀಶ್ ನಾಯಕ್ ದಂಪತಿಗಳ ಪುತ್ರಿ. ಇವರಿಗೆ ಕಿರಣ್ ಡ್ರಾಗ್‍ನ್ ಮಾರ್ಷಲ್ ಆರ್ಟ್ ಆಪ್ ಇಂಡಿಯಾದ ಕರಾಟೆ ಶಿಕ್ಷಕ ಕಿರಣ್ ಮತ್ತು ಸಂದೀಪ್ ವಿ.ಕೆ ತರಬೇತಿ ನೀಡಿದ್ದರು.











