ಕುಂದಾಪುರ ಮಿರರ್ ಸುದ್ದಿ…
ಕೋಟ: ಚಿತ್ರಪಾಡಿ ಗಿರಿ ಫ್ರೆಂಡ್ಸನ 2022-23 ನೇ ಸಾಲಿನ ಹೊಸ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ದಿನೇಶ್ ಆಚಾರ್ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ರವಿ ಪೂಜಾರಿ, ಉಪಾಧ್ಯಕ್ಷ ಗಣಪತಿ ಆಚಾರ್, ಕಾರ್ಯದರ್ಶಿ ರಾಜೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಸುನಿಲ್ ಕುಂದರ್, ಕೋಶಾಧಿಕಾರಿ ಸುಬ್ರಮಣ್ಯ ಗಾಣಿಗ. ಮುಖ್ಯಸಲಹೆಗಾರರಾಗಿ ಸತೀಶ್ ಆಚಾರ್, ವಿಶೇಷ ಪ್ರತಿನಿಧಿ ಮಾಧವ ಪೈ , ಸಂಚಾಲಕರಾಗಿ ಸತ್ಯನಾರಾಯಣ ನಾಯರಿ ಆಯ್ಕೆಯಾಗಿದ್ದಾರೆ.











