ಲಯನ್ಸ್ ಜಿಲ್ಲೆ 317Cರ 2026–27ನೇ ಸಾಲಿನ ಪ್ರಾಂತ 2ರ ಪ್ರಾಂತಾಧ್ಯಕ್ಷರಾಗಿ ಸರಸ್ವತಿ ಪುತ್ರನ್, ಕಾರ್ಯದರ್ಶಿಯಾಗಿ ಆಶಾ ಶಿವರಾಮ ಶೆಟ್ಟಿ

0
54

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಲಯನ್ಸ್ ಜಿಲ್ಲೆ 317Cರ 2026–27ನೇ ಸಾಲಿನ ಜಿಲ್ಲಾ ಗವರ್ನರ್ ಆಗಿರುವ ರಾಜೀವ್ ಕೋಟ್ಯಾನ್ ಅವರು ಪ್ರಾಂತ 2ರ ಪ್ರಾಂತಾಧ್ಯಕ್ಷರಾಗಿ ಸರಸ್ವತಿ ಪುತ್ರನ್ ಅವರನ್ನು ನೇಮಿಸಿದ್ದಾರೆ.

ಪ್ರಾಂತ ಕಾರ್ಯದರ್ಶಿಯಾಗಿ ಆಶಾ ಶಿವರಾಮ ಶೆಟ್ಟಿ ಅವರನ್ನು ನೇಮಿಸಲಾಗಿದೆ.

ಪ್ರಾಂತ 2ರ ವಲಯಾಧ್ಯಕ್ಷರು:
ವಲಯ 1 – ಇಂಜಿನಿಯರ್ ರವೀಂದ್ರ ಕಾವೇರಿ

ವಲಯ 2 – ಪ್ರವೀಣ್ ಹೆಗಡೆ

ವಲಯ 3 – ವಿಶ್ವನಾಥ್ ಬಿ.ಎಸ್.

ಪ್ರಾಂತ 2ರ ವ್ಯಾಪ್ತಿಯಲ್ಲಿರುವ ಲಯನ್ಸ್ ಕ್ಲಬ್‌ಗಳು:
1. ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್

2. ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ

3. ಲಯನ್ಸ್ ಕ್ಲಬ್ ತೆಕ್ಕಟ್ಟೆ

4. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್

Click Here

5. ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು

6. ಲಯನ್ಸ್ ಕ್ಲಬ್ ಕುಂದಾಪುರ

7. ಲಯನ್ಸ್ ಕ್ಲಬ್ ಕೋಟ ಗಿಳಿಯಾರು

8. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ

9. ಲಯನ್ಸ್ ಕ್ಲಬ್ ಕೋಟೇಶ್ವರ

10. ಲಯನ್ಸ್ ಕ್ಲಬ್ ಮೊಳಹಳ್ಳಿ ಶಿವಶಾಂತಿ

11. ಲಯನ್ಸ್ ಕ್ಲಬ್ ಹಾಲಾಡಿ ಬಿದ್ಕಲ್‌ಕಟ್ಟೆ

12. ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ

ಒಟ್ಟು 12 ಲಯನ್ಸ್ ಕ್ಲಬ್‌ಗಳನ್ನು ಪ್ರಾಂತ 2 ಒಳಗೊಂಡಿದೆ.

Click Here

LEAVE A REPLY

Please enter your comment!
Please enter your name here