ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಅಧ್ಯಕ್ಷರಾಗಿ ಎರಡನೇಯ ಅವಧಿಗೆ ಸರಸ್ವತಿ ಗಣೇಶ್ ಪುತ್ರನ್ ಪುನರಾಯ್ಕೆಗಿದ್ದಾರೆ.
ಪ್ರಥಮ ಉಪಾಧ್ಯಕ್ಷರಾಗಿ ಆಶಾ ಶಿವರಾಮ ಶೆಟ್ಟಿ, ದ್ವಿತೀಯ ಉಪಾಧ್ಯಕ್ಷರಾಗಿ ಡಾ.ವಾಣಿಶ್ರೀ ಐತಾಳ್, ಕಾರ್ಯದರ್ಶಿಯಾಗಿ ಜಯಶೀಲ ಕಾಮತ್, ಖಜಾಂಚಿಯಾಗಿ ಸುಮ ಶ್ರೀ ಧನ್ಯ, ಮೆಂಬರ್ ಶಿಪ್ ಕಮಿಟಿ ಚೇರ್ ಪರ್ಸನ್ ಕಲ್ಪನಾ ಭಾಸ್ಕರ್, ಕ್ಲಬ್ ಸರ್ವಿಸ್ ಆಕ್ಟಿವಿಟಿ ಚೇರ್ ಪರ್ಸನ್ ಚಂದ್ರಿಕಾ ಧನ್ಯ, ಕ್ಲಬ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ ಚೇರ್ ಪರ್ಸನ್ ಡಾಕ್ಟರ್ ಮೈತ್ರಿ, ಬೋರ್ಡ್ ಆಫ್ ಡೈರೆಕ್ಟರ್ಸ್ ಆಗಿ ಕಾಂಚನ ಕೆ,ಅಮೃತ ಬನವಾಲಿಕರ್, ಮೇಘ ಮೆಂಡನ್ ಆಯ್ಕೆಯಾಗಿದ್ದಾರೆ.











